Breaking Entertainment News Kannada
Avatar 2 on OTT date Fixed: ಈ ಒಟಿಟಿಗಳಲ್ಲಿ ಅವತಾರ್ – 2 ಚಿತ್ರ ವೀಕ್ಷಣೆಗೆ ಲಭ್ಯ, ರಿಲೀಸ್ ದಿನಾಂಕ ಗಮನಿಸಿ !
ಅವತಾರ್ 2 ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಈ ಚಿತ್ರ ಇದೀಗ ಒಟಿಟಿಗೆ ಬರಲು ವೇದಿಕೆ ತಯಾರಾಗಿದೆ.
ಅವತಾರ್ 2 ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಈ ಚಿತ್ರ ಇದೀಗ ಒಟಿಟಿಗೆ ಬರಲು ವೇದಿಕೆ ತಯಾರಾಗಿದೆ.
ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾದ ನಿರ್ದೇಶಕರ ಎಂದು ಇತಿಹಾಸ ಬರೆದಿರುವ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್ -2’ ಸಿನಿಮಾ ಕಳೆದ ಡಿಸೆಂಬರ್ ನಲ್ಲಿ ವಿಶ್ವಾದ್ಯಂತ ಸುಮಾರು 160 ಭಾಷೆಗಳಲ್ಲಿ ತೆರೆ ಕಂಡು ಅಬ್ಬರದ ಪ್ರದರ್ಶನ…