ಸೋಮವಾರ, 26 ಅಕ್ಟೋಬರ್ 2026
Trending

Avantika Shetty Come Back Story

Entertainment

Actress Avantika Shetty : ರಂಗಿತರಂಗ ನಟಿ ಆವಂತಿಕಾ ಶೆಟ್ಟಿ ಐದು ವರ್ಷಗಳ ಬಳಿಕ ಭರ್ಜರಿ ಎಂಟ್ರಿಗೆ ರೆಡಿ!

ನಾನು ಕನ್ನಡ ಚಿತ್ರರಂಗಕ್ಕೆ ಮತ್ತೆ ಆಗಮಿಸಲಿದ್ದೇನೆ ನನ್ನ ಕನಸು (dream) ನನಸಾಗುವ ಭರವಸೆಯಲ್ಲಿದ್ದೇನೆ ಎಂದು ತನ್ನ ಸಾಮಾಜಿಕ ಜಾಣತಾಣದಲ್ಲಿ (social media) ಬರೆದುಕೊಂಡಿದ್ದಾರೆ ನಟಿ ಆವಂತಿಕಾ ಶೆಟ್ಟಿ.