ಸೋಮವಾರ, 26 ಅಕ್ಟೋಬರ್ 2026
Trending

Ashwamedha Classic buses

Karnataka State Politics Updates

KSRTC Ashwamedha Classic Buses: ಮಹಿಳೆಯರಿಗೆ ಸಂತಸದ ಸುದ್ದಿ, ಇನ್ನು ಮುಂದೆ ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ ಉಚಿತ ಪ್ರಯಾಣ- KSRTC ಮಹತ್ವದ ಘೋಷಣೆ!!!

KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತನ್ನ ಹೊಸದಾದ ಅಶ್ವಮೇಧ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡಿದೆ. ಒಟ್ಟು ನಾಲ್ಕು ಸಾವಿರ ಹೊಸ ಬಸ್‌ಗಳು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಸೇರಲಿದ್ದು, ಇದರ…