ಶನಿವಾರ, 24 ಅಕ್ಟೋಬರ್ 2026

Arrest

Crime

Bantwala: ಬಂಟ್ವಾಳದ ಅಬ್ದುಲ್‌ ರಹಿಮಾನ ಪ್ರಕರಣ: ಇದು ಪ್ರತಿಕಾರದ ಕೊಲೆಯಾ? ಎಡಿಜಿಪಿ ಏನಂದ್ರು?

Bantwal: ಎಡಿಜಿಪಿ ಆರ್.ಹಿತೇಂದ್ರ ಅವರು ʼ ಅಬ್ದುಲ್‌ ರಹಿಮಾನ್‌ ಕೊಲೆ ಆರೋಪಿಗಳನ್ನು ಕೂಡಲೇ ಬಂಧನ ಮಾಡುತ್ತೇವೆ. ಎಫ್‌ಐಆರ್‌ನಲ್ಲಿ ಎರಡು ಹೆಸರಿದೆ. ಬಂಧನ ಆದ ನಂತರ ಎಲ್ಲಾ ಮಾಹಿತಿಯನ್ನು ನೀಡುತ್ತೇವೆ. ತನಿಖೆ ಪ್ರಗತಿಯಲ್ಲಿದೆ. ನಂತರ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.

Crime

Illicit Relationship: ಅನೈತಿಕ ಸಂಬಂಧ; 15 ದಿನದ ಹೆಣ್ಣು ಮಗುವನ್ನು ಆಟೋದಲ್ಲಿಟ್ಟು ಪರಾರಿ; ಜೋಡಿ ಪತ್ತೆ

Illicit Relationship: ಅನೈತಿಕ ಸಂಬಂಧಕ್ಕೆ ಹುಟ್ಟಿದ 15 ದಿನಗಳ ಹೆಣ್ಣು ಮಗುವೊಂದನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. 

News

Punjab: ಪಾಕಿಸ್ತಾನಿ ಅಧಿಕಾರಿ ಪರವಾಗಿ ಬೇಹುಗಾರಿಕೆ: ಪಂಜಾಬ್‌ನಲ್ಲಿ ಇಬ್ಬರ ಅರೆಸ್ಟ್‌

Punjab: ದೆಹಲಿಯ ಹೈಕಮಿಷನ್‌ನಲ್ಲಿ ನಿಯೋಜನೆ ಮಾಡಲಾದ ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಬಂಧನ ಮಾಡಲಾಗಿದೆ ಎಂದು ಪಂಜಾಬ್‌ ಪೊಲೀಸರು ಇಂದು ತಿಳಿಸಿದ್ದಾರೆ. 

News

Crime: ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ: ಇಬ್ಬರ ಬಂಧನ: 13 ಮಂದಿ ಎಸ್ಕೇಪ್!

  Crime: ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ನಡೆದಿದ್ದು, ಇಬ್ಬರು ಬಾಲಕರನ್ನು ಆರ್‌ಪಿಎಫ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 15 ಮಂದಿ ಮುಸ್ಲಿಂ ಹುಡುಗರ ಗುಂಪು ಈ ಕೃತ್ಯ ಮಾಡಿದ್ದು,…

News

Arrest: ಅಣ್ಣನ ಫಸ್ಟ್​ನೈಟ್ ನೋಡಲು ರೂಮಲ್ಲಿ ಅಡಗಿ ಕುಳಿತ ತಮ್ಮ ಅರೆಸ್ಟ್ – ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸಂಬಂಧಿಕರು

Arrest : ಅಣ್ಣನ ಫಸ್ಟ್​ ನೈಟ್ ನೋಡಲು ತಮ್ಮನೊಬ್ಬ ರೂಮಿನಲ್ಲಿ ಕ್ಯಾಮರಾ ಹಿಡಿದು ಅಡಗಿ ಕುಳಿತಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಕಿಲಾಡಿ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.

News

Rajath: ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತೆ ಅರೆಸ್ಟ್!!

Rajath: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕಾರಣಕ್ಕೆ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿ, ಬಳಿಕ ಅವರು ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೆ ಈಗ ರಜಯ್ ಅವರನ್ನು ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ಮತ್ತೆ ಬಂಧಿಸಿದ್ದಾರೆ.

Crime

POCSO: ಹೆಣ್ಮಕ್ಕಳಿಗೆ ಕಿರುಕುಳ: ಪಾಸ್ಟರ್ ಜಾನ್ ಜೇಬರಾಜ್ ಕೇರಳದಲ್ಲಿ ಬಂಧನ!

POCSO: ಪೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ತಮಿಳುನಾಡಿನ ಪ್ರಸಿದ್ಧ ಕ್ರಿಸ್ತಿಯನ್ ಗಾಯಕ ಪಾಸ್ಟರ್ ಜಾನ್ ಜೇಬರಾಜ್ (37) ಬಂಧನವಾಗಿದೆ. 

News

Tahawwur rana: ಜೈಲಿನಲ್ಲಿ ಇದ್ದಾಗಲೇ ಉಗ್ರ ರಾಣಾ ಮೂರು ಡಿಮ್ಯಾಂಡ್!

  Tahawwur rana: 26/11ರ ಮುಂಬೈ ದಾಳಿಯ ಸಂಚುಕೋರ ತಹವೂ‌ರ್ ರಾಣಾನನ್ನು (Tahawwur rana) ಎನ್ ಐ ಎ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಮೂರು ಬೇಡಿಕೆಯನ್ನು ಅಧಿಕಾರಿಯ ಮುಂದೆ ಇಟ್ಟಿದ್ದಾರೆ.   ಅಮೆರಿಕದಿಂದ ಕರೆತಂದ…

News

Mandya: ಮಂಡ್ಯ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಹಲ್ಲೆ!

  Mandya: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಕ್ಕೆ ಒಪ್ಪದ ಪತ್ನಿ ಹಾಗೂ ಅತ್ತೆಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪತಿ ಶ್ರೀಕಾಂತ್ ಸೇರಿದಂತೆ 9 ಜನರ ವಿರುದ್ಧ…

News

Gold Theft: ಕಸದ ರಾಶಿಯಲ್ಲಿ ಅಡಗಿಸಿಟ್ಟಿದ್ದ 77 ಕೆಜಿ ಬೆಳ್ಳಿ, 900 ಗ್ರಾಂ ಚಿನ್ನಾಭರಣ ಪತ್ತೆ

Gold Theft: ಬಿಹಾರದ(Bihar) ಕತಿಹಾರ್ ನಗರದ ಕಸದ ರಾಶಿಯಿಂದ ಪೊಲೀಸರು 77 ಕೆಜಿ ಬೆಳ್ಳಿ(Silver) ಮತ್ತು 900 ಗ್ರಾಂ ಚಿನ್ನಾಭರಣಗಳನ್ನು(Gold)ವಶಪಡಿಸಿಕೊಂಡಿದ್ದಾರೆ.