ಶನಿವಾರ, 24 ಅಕ್ಟೋಬರ್ 2026

Arrest

News

Mahesh Shetty Timarodi: ಮಹೇಶ್‌ ತಿಮರೋಡಿಗೆ ಜಾಮೀನು ಮಂಜೂರು

Udupi: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್‌ ತಿಮರೋಡಿಗೆ ಜಾಮೀನು ಮಂಜೂರು ಮಾಡಿ ಕೋರ್ಟ್‌ ಆದೇಶ ನೀಡಿದೆ.

ದಕ್ಷಿಣ ಕನ್ನಡ

Mangaluru: ಕೊಳತ್ತಮಜಲು ಅಬ್ದುಲ್‌ ರಹಮಾನ್‌ ಹತ್ಯೆ ಪ್ರಕರಣ: ಇನ್ನೋರ್ವ ಆರೋಪಿ ಸೆರೆ

Mangaluru: ಬಂಟ್ವಾಳ ತಾಲೂಕಿನ ಕೊಳತ್ತಮಜಲಿನ ಮೇ 27 ರಂದು ನಡೆದ ಅಬ್ದುಲ್‌ ರಹಮಾನ್‌ ಹತ್ಯೆ ಮತ್ತು ಕಲಂದರ್‌ ಶಾಫಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದು ಇನ್ನೋರ್ವ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧನ ಮಾಡಿದ್ದಾರೆ. 

News

ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಸಹ ಪ್ರಾಧ್ಯಾಪಕ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೆರೆ, ಕೋರ್ಟ್‌ಗೆ ಹಾಜರು

ಶಿವಮೊಗ್ಗ: ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಸಂಬಂಧ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕನನ್ನು ಪೊಲೀಸರು ಶುಕ್ರವಾರ ಜಿಲ್ಲಾ ಕೋರ್ಟಿಗೆ ಹಾಜರುಪಡಿಸಿದರು.

Crime

Mangaluru: ಪಾರ್ಕ್‌ನಲ್ಲಿ ಅಶ್ಲೀಲ ವರ್ತನೆ ; ಪೊಲೀಸರಿಂದ ವ್ಯಕ್ತಿಯ ಬಂಧನ

Mangaluru: ಹಂಪನಕಟ್ಟೆಯ ಕ್ಲಾಕ್‌ ಟವರ್‌ ಬಳಿಯ ರಾಜಾಜಿ ಪಾರ್ಕ್‌ನಲ್ಲಿ ಮಹಿಳೆಯರ ಎದುರು ವ್ಯಕ್ತಿಯೊಬ್ಬ ಅಶ್ಲೀಲವಾಗಿ ವರ್ತನೆ ಮಾಡುತ್ತಿದ್ದ ಉತ್ತರ ಭಾರತ ಮೂಲದ ಅಕ್ರಮ್‌ ಪಾಷಾ ಎಂಬುವವನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕರ್ತವ್ಯದಲ್ಲಿದ್ದ ಪಾಂಡೇಶ್ವರ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದು,…

Crime

Fake note: ಖರ್ಚಿಗೆ ಹಣ ಇಲ್ಲ ಅಂತ ಖೋಟ ನೋಟು ಪ್ರಿಂಟ್ – ಪೊಲೀಸ್ ಅತಿಥಿಯಾದ ಟೆಕ್ಸ್ ಟೈಲ್ಸ್ ಉದ್ಯಮಿ ಮಗ

Fake note: ಹೋಟೆಲ್‌ ಒಂದರಲ್ಲಿ ಖರ್ಚಿಗೆ ಹಣ ಇಲ್ಲ ಅಂತ ಖೋಟ ನೋಟು ಪ್ರಿಂಟ್ ಮಾಡಿ ಯುವಕನೋರ್ವ ಪೊಲೀಸ್ರ ಅತಿಥಿಯಾಗಿದ್ದಾನೆ.

ದಕ್ಷಿಣ ಕನ್ನಡ

Sullia: ಸುಳ್ಯದಲ್ಲಿ ಯುವಕರ ಗುಂಪುಗಳ ನಡುವೆ ಹೊಡೆದಾಟ: ಐವರು ಪೊಲೀಸ್‌ ವಶಕ್ಕೆ!

Sullia: ಸುಳ್ಯ (Sullia) ನಗರದಲ್ಲಿ ಗಸ್ತು ತಿರುಗುತ್ತಿದ್ದ ಉಪನಿರೀಕ್ಷಕಿ (ಎಸ್‌ಐ) ಸರಸ್ವತಿ ಹಾಗೂ ಅವರ ಸಿಬ್ಬಂದಿ, ವಿವೇಕಾನಂದ ಸರ್ಕಲ್ ಬಳಿ ಗುಂಪೊಂದು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ಗಮನಿಸಿ, ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್‌ ತಂಡವು, ಪರಿಸ್ಥಿತಿಯನ್ನು ನಿಯಂತ್ರಿಸಿ ಹೊಡೆದಾಟದಲ್ಲಿ ಭಾಗಿಯಾಗಿದ್ದ ಐವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.