Browsing Tag

Anti rape Footwear

ಚಂದದ ಹುಡುಗಿಯ ಅಂದದ ಚಪ್ಪಲಿ| ಅತ್ಯಾಚಾರ ತಡೆಯೋ ಹೊಸ ಚಪ್ಪಲಿ ರೆಡಿ | ಕಾಮುಕರೇ ಹುಷಾರ್!!!

ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರದ ಸಂಖ್ಯೆ ಹೆಚ್ಚಾಗಿದೆ. ಪ್ರತಿಭಟನೆ ಹೊರತು ಇದನ್ನು ತಡೆಗಟ್ಟುವ ಯಾವುದೇ ಮಾರ್ಗ ಇದುವರೆಗೂ ಕಂಡಿಲ್ಲ. ಆದರೆ ಇದೀಗ ಕಲಬುರಗಿಯ ವಿದ್ಯಾರ್ಥಿನಿಯೊಬ್ಬಳು ಅತ್ಯಾಚಾರವನ್ನು ತಡೆಯುವ ಚಪ್ಪಲಿಯನ್ನು ತಯಾರಿಸಿದ್ದಾಳೆ. ಇದಂತು ಹೆಣ್ಣು ಮಕ್ಕಳ