Browsing Tag

Anna hajare

ಅಧಿಕಾರದ ವ್ಯಸನಿ ಅರವಿಂದ್ ಕೇಜ್ರಿವಾಲ್ ಗೆ ಸ್ಫೋಟಕ ಪತ್ರ ಬರೆದು ‘ ಪವರ್ ಡ್ರಂಕ್ ‘ ಎಂದ ಅಣ್ಣಾ ಹಜಾರೆ…

ನವದೆಹಲಿ: ದೆಹಲಿ: ಮದ್ಯದಂತೆಯೇ ಅಧಿಕಾರ ಕೂಡ ಅಮಲೇರಿಸುತ್ತದೆ. ನೀವು ಅಧಿಕಾರದ ನಶೆಯಲ್ಲಿದ್ದೀರಿ ಎಂದು ತೋರುತ್ತದೆ. ಅಲ್ಲದೆ 'ಪವರ್ ಡ್ರಂಕ್' ಎಂದು ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸಾಮಾಜಿಕ ಕಾರ್ಯಕರ್ತ