ಸೋಮವಾರ, 26 ಅಕ್ಟೋಬರ್ 2026
Trending

Anitha Kasaragod

Crime

ಬಂಟ-ಬಿಲ್ಲವ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಅನಿತಾ ಕಾಸರಗೋಡು ಅರೆಸ್ಟ್

ಮಂಗಳೂರು: ಬಂಟ ಹಾಗೂ ಬಿಲ್ಲವ ಸಮುದಾಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅನಿತಾ ಕಾಸರಗೋಡು ಅವರನ್ನು ಮಂಗಳೂರಿನ ಬರ್ಕೆ ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೂನ್ 25ರ ವರೆಗೆ ನ್ಯಾಯಾಂಗ…