ಸೋಮವಾರ, 26 ಅಕ್ಟೋಬರ್ 2026
Trending

American sisters have seen success in India

Business

ಭಾರತದಲ್ಲಿ ಸಕ್ಸಸ್ ಕಂಡ ಅಮೆರಿಕಾದ ಅಕ್ಕ-ತಂಗಿಯರು; ತಿಂಗಳಿಗೆ 25 ಲಕ್ಷ ರೂಪಾಯಿ ಲಾಭ, ಯಾವ ಬ್ಯುಸಿನೆಸ್ ಅಂತೀರಾ?

ಅಮೇರಿಕಾದಲ್ಲಿ ಒಂದು ಸಾರಿ ಸೋಲು ಕಂಡರೂ ನಂತರ ಭಾರತಕ್ಕೆ ಬಂದು, ಸಣ್ಣ ಬ್ಯುಸಿನೆಸ್‌ ಒಂದನ್ನ ಆರಂಭಿಸಿ ಅತಿ ದೊಡ್ಡ ಸಕ್ಸಸ್ ( Success business) ಕಂಡಿದ್ದಾರೆ.