ಶನಿವಾರ, 24 ಅಕ್ಟೋಬರ್ 2026

Ambulance hits pothole and dead 80 year old grandfather come alive

Interesting

Road Pothole: ಸತ್ತನೆಂದು ಮನೆ ಕಡೆ ಹೊರಟ ಆಂಬುಲೆನ್ಸ್; ಮುಂದೆ ನಡೆದದ್ದೇ ಪವಾಡ!!

Road Pothole: ದಿನಂಪ್ರತಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ಸಂಚಲನ ಮೂಡಿಸುತ್ತದೆ. ಅದರಲ್ಲಿ ಕೆಲ ವಿಚಾರಗಳು ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ರಸ್ತೆ ಗುಂಡಿಗಳಿಂದ(Road Pothole) ಅಪಘಾತAccident)ನಡೆದು ಅದೆಷ್ಟೋ ಮಂದಿ ಜೀವ ಕಳೆದುಕೊಂಡದ್ದನ್ನ ನೀವು ಕೇಳಿರಬಹುದು!! ಆದರೆ, ಅದೇ…