ಶನಿವಾರ, 24 ಅಕ್ಟೋಬರ್ 2026

Ajangada

News

ಶ್ರದ್ಧಾ ಘಟನೆ ಮಾಸೋ ಮೊದಲೇ ನಡೆಯಿತು ಇನ್ನೊಂದು ಭೀಕರ ಕೃತ್ಯ |ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗಿದ್ದಕ್ಕೆ ಕೋಪ | ವಿವಾಹಿತೆಯನ್ನು ಕೊಂದು 6 ತುಂಡು ಮಾಡಿ ಬಾವಿಗೆ ಎಸೆದ ಪ್ರಿಯಕರ!

ದೇಶದ ಜನರು ದೆಹಲಿಯಲ್ಲಿ ನಡೆದ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಕರ್ ನ ಭೀಕರ ಹತ್ಯೆ ಪ್ರಕರಣದ ಗೊಂಗಿನಿಂದ ಹೊರಬರುವ ಮುನ್ನವೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಅಜಂಗಢದಲ್ಲಿ ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.…