‘ವಂದೇ ಭಾರತ್’ ರೈಲಿನಲ್ಲಿ ಸೂರತ್‌ನಿಂದ ಅಹಮದಾಬಾದ್‌ಗೆ ಜೀವಂತ ಹೃದಯ ರವಾನೆ!!
ಭಾರತೀಯ ರೈಲ್ವೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಜೀವಂತ ಮಾನವ ಹೃದಯವೊಂದನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೂಲಕ ಸೂರತ್‌ನಿಂದ ಅಹಮದಾಬಾದ್‌ಗೆ ಯಶಸ್ವಿಯಾಗಿ ರವಾನಿಸಲಾಗಿದೆ. ರೈಲಿನಲ್ಲಿ ತಂದ ಹೃದಯವನ್ನು ಬಳಸಿಕೊಂಡು ಅಹಮದಾಬಾದ್‌ನ ‘ಯು.ಎನ್. ಮೆಹ್ತಾ ಹೃದ್ರೋಗ ವಿಜ್ಞಾನ…









