National Interesting News: ದಸರಾದಲ್ಲಿ ಭಾಗವಹಿಸುವ ಆನೆಗಳ ತೂಕ ಎಷ್ಟಿರಬಹುದು ? ಅದರಲ್ಲೂ ಕ್ಯಾಪ್ಟನ್ ಅಭಿಮನ್ಯು ತೂಕ… ಪ್ರವೀಣ್ ಚೆನ್ನಾವರ Sep 6, 2023 ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿದವು. ಈ ವೇಳೆ ಗಜಪಡೆಯ( Dasara elephants) ಕ್ಯಾಪ್ಟನ್ ಅಭಿಮನ್ಯು ತೂಕ ಕಂಡು ಜನರು ಚಕಿತರಾಗಿದ್ದಾರೆ.