Browsing Tag

Actress Sneha Shetty arrest

Gold Theft: ಸ್ನೇಹಿತೆಯ ಮನೆಯಲ್ಲೇ ಕೆಜಿಗಟ್ಟಲೇ ಚಿನ್ನ ಕದ್ದು ಗೋವಾಗೆ ಪರಾರಿಯಾದ ನಟಿ ಸ್ನೇಹಾ ಶೆಟ್ಟಿ

ಸಿನಿಮಾ ನಟಿಯೊಬ್ಬಳು ಚಿನ್ನ ಕದ್ದ ಆರೋಪವನ್ನು ಹೊಂದಿದ್ದು ಈಕೆಯನ್ನು ಆಂಧ್ರಪ್ರದೇಶದ ವೈಜಾಗ್‌ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ನಟಿ ಸ್ನೇಹಾ ಶೆಟ್ಟಿ (Sneha Shetty) ಎಂಬಾಕೆಯೇ ಬಂಧಿತ ಆರೋಪಿ. ಭಾರತೀಯ ಅಂಚೆ ಇಲಾಖೆ ನೌಕರ ಪ್ರಸಾದ್‌ ಬಾಬು ಎಂಬುವವರ ಮನೆಯಲ್ಲಿ ನಟಿ ಸ್ನೇಹಾ…