Breaking Entertainment News Kannada
ನಟಿ ಐಶ್ಚರ್ಯಾ ರೈ ಬಚ್ಚನ್ ಎರಡನೇ ಮಗುವಿನ ತಾಯಿಯಾಗುತ್ತಿದ್ದಾರಾ?!! ವೈರಲ್ ಆದ ವೀಡಿಯೋ ನೋಡಿ…
ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಎರಡನೇ ಬಾರಿಗೆ ತಾಯಿಯಾಗುವ ನಿರೀಕ್ಷೆಯಲ್ಲಿದ್ದಾರೆ ಎಂಬ ಅನುಮಾನವೊಂದು ಮೂಡಿದೆ. ಅವರು ಮತ್ತೆ ತಾಯಿ ಆಗುತ್ತಿದ್ದಾರೆ ಎಂಬ ಬಗ್ಗೆ ಗಾಸಿಪ್ ಹೆಚ್ಚಿದೆ. ಇಷ್ಟೆಲ್ಲ ವಿವಾದ ಹುಟ್ಟುಕ್ಕೋ ಕಾರಣ ಆಗಿರುವುದು ಆ ಒಂದೇ…

