Breaking Entertainment News Kannada
Priyanka Chopra: ಅಯ್ಯಯ್ಯೋ! ಕದ್ದುಮುಚ್ಚಿ ಬಾತ್ರೂಮಲ್ಲಿ ಊಟ ಮಾಡಿದ ಪ್ರಿಯಾಂಕ ಚೋಪ್ರಾ! ಇದ್ದಕ್ಕಿದ್ದಂತೆ ಏನಾಯ್ತು ಈ ದೇಸಿ ಹುಡುಗಿಗೆ?
ಅಮೆರಿಕದಲ್ಲಿನ ಕಹಿ ಘಟನೆಯನ್ನು ಈಗ ಶೇರ್ ಮಾಡಿಕೊಂಡಿದ್ದಾರೆ. ಅವರು ಅದೊಂದು ಕಾರಣಕ್ಕಾಗಿ ಕದ್ದು ಮುಚ್ಚಿ ಬಾತ್ರೂಮಲ್ಲಿ ಊಟ ಮಾಡ್ತಿದ್ರಂತೆ! ಯಾಕೆ ಗೊತ್ತಾ?

