ಶನಿವಾರ, 24 ಅಕ್ಟೋಬರ್ 2026

Actor Anupam kher

Breaking Entertainment News Kannada

Dulari Kher: ‘ನಿನ್ನಂಥ 10 ಜನ್ರಿಗೆ ಬುದ್ದಿ ಕಲಿಸ್ತಾನೆ ಮೋದಿ’ ಎಂದು ಆ ನಟನಿಗೆ ಕ್ಲಾಸ್ ತಗೊಂಡ ಅನುಪಮ್‌ ಖೇರ್‌ ತಾಯಿ! ಕಾರಣವೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯನ್ನು ಪ್ರಶ್ನೆ ಮಾಡಿದ್ದ ವ್ಯಕ್ತಿಗಳಿಗೆ ಬಾಲಿವುಡ್‌ನ ಹಿರಿಯ ನಟ ಅನುಪಮ್‌ ಖೇರ್‌(Anupam Kher) ಅವರ ತಾಯಿ ದುಲ್ಹಾರಿ ಖೇರ್‌(Dulari Kher) ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.