Interesting
ಆಕಾಶದಲ್ಲಿ ಚಮತ್ಕಾರ ಮಾಡಿದ 80ರ ಅಜ್ಜಿ | ವೈರಲ್ ಆಯ್ತು ಸೀರೆಯುಟ್ಟ ಅಜ್ಜಮ್ಮನ ಪ್ಯಾರಾಗ್ಲೈಡಿಂಗ್ ವೀಡಿಯೋ !
ವಯಸ್ಸೆಂಬುದು ಕೇವಲ ಲೆಕ್ಕ ಹಿಡಿಯೋಕೆ ಮಾತ್ರ, ನಮ್ಮ ಬದುಕಿನ ದಿನಗಳನ್ನ ಗುರ್ತಿಸೋಕೆ ಮಾತ್ರ ಅನ್ನೋ ಮಾತುಗಳನ್ನ ಯಾವಾಗ್ಲೂ ಕೇಳ್ತಿರ್ತೀವಿ. ಇದು ಹೌದು ಎಂಬಂತೆ ಅನೇಕರು ತಮ್ಮ ಇಳಿ ವಯಸ್ಸಿನಲ್ಲೂ ಏನೆಲ್ಲಾ ಸಾಧನೆ ಮಾಡಿ ತೋರಿಸಿದ್ದಾರೆ ಅಲ್ವಾ? ಅದರಲ್ಲೂ ಕೂಡ…

