ಶನಿವಾರ, 24 ಅಕ್ಟೋಬರ್ 2026

52 ಲೀ ಪೆಟ್ರೋಲ್ ಹಾಕಿದ ಬಂಕ್ ಸಿಬ್ಬಂದಿ

News

45 ಲೀ ಕ್ಯಾಪಾಸಿಟಿಯ ಟ್ಯಾಂಕಿಗೆ 52 ಲೀ ಪೆಟ್ರೋಲ್ ಹಾಕಿದ ಬಂಕ್ ಸಿಬ್ಬಂದಿ – ಮುಂದೇನಾಯ್ತು?

ಒಂದು ಕಾಲದಲ್ಲಿ ಪೆಟ್ರೋಲ್ ಬಂಕುಗಳ ವಂಚನೆ ವಿಪರೀತವಾಗಿತ್ತು. ಗ್ರಾಹಕರಿಗೆ ಕಾಣದಂತೆ ನಾನಾ ರೀತಿಯ ಟ್ರಿಕ್ಸ್ ಯೂಸ್ ಮಾಡಿ ಕಡಿಮೆ ಪೆಟ್ರೋಲ್ ಹಾಕಿ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದರು. ಆದರೆ ನಂತರ ಬಂದಂತಹ ಕಾನೂನುಗಳಿಂದ ಹಾಗೂ ಗ್ರಾಹಕರು ಎಚ್ಚೆತ್ತುಕೊಂಡ ಕಾರಣ…