ಸೋಮವಾರ, 26 ಅಕ್ಟೋಬರ್ 2026
Trending

500 rupee notes found under the seat

News

Rajya Sabha: ಕಾಂಗ್ರೆಸ್ ಸಂಸದ ಮನುಸಿಂಘ್ವಿ ಆಸನದಡಿ 500 ನೋಟುಗಳ ಕಂತೆ ಪತ್ತೆ ಪ್ರಕರಣ – ಕೊನೆಗೂ ಮೌನ ಮುರಿದ ಸಂಸದ ಮನುಸಿಂಘ್ವಿ

Rajya Sabha: ದೆಹಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಅಧಿವೇಶನದ ವೇಳೆ ತೆಲಂಗಾಣದಿಂದ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ (Congress MP) ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500ರ ನೋಟುಗಳ ಪತ್ತೆಯಾದ (Cash found from Parliament Seat) ಅಚ್ಚರಿಯ ಘಟನೆ ಸಂಸತ್‌ನಲ್ಲಿ ನಡೆದಿದೆ.