ಶನಿವಾರ, 24 ಅಕ್ಟೋಬರ್ 2026

3 ಭಾಷೆಗಳ 30 ಶಾಸನಗಳು ಪತ್ತೆ

International

Inscription : ಈಜಿಪ್ಟ್ ನಲ್ಲಿ ಸಂಸ್ಕೃತ, ಪ್ರಾಕೃತ, ತಮಿಳು ಭಾಷೆಗಳ 30 ಶಾಸನಗಳು ಪತ್ತೆ

Inscription :ಪಿರಮಿಡ್ ಗಳ ನಾಡು ಎಂದೇ ಖ್ಯಾತಿಯಾಗಿರುವ ಈಜಿಪ್ಟ್ ನಲ್ಲಿ ಭಾರತೀಯ ಶಾಸನಗಳು ಪತ್ತೆಯಾಗಿದ್ದು, ಶಾಸನಕಾರರು ಸಂಸ್ಕೃತ ಮತ್ತು ತಮಿಳು ಲಿಪಿಗಳನ್ನು ಗುರುತಿಸಿದ್ದಾರೆ. ಭಾರತೀಯರು ಒಂದು ಕಾಲದಲ್ಲಿ ಪ್ರಪಂಚಾದದ್ಯಂತ ಸಂಪರ್ಕವನ್ನು ಹೊಂದಿದ್ದರು ಎಂದು ಹೇಳಲಾಗುತ್ತದೆ. ಇದಕ್ಕೆ ಪುಷ್ಠಿ ಎಂಬಂತೆ…