Death
45 ಲಕ್ಷ ಖರ್ಚು ಮಾಡಿ, 116 ಗ್ರಾಂ ಚಿನ್ನ ಹಾಕಿದ್ರೂ ವರದಕ್ಷಿಣೆ ಕಿರುಕುಳ – 24ರ ಯುವತಿ ಆತ್ಮಹತ್ಯೆ
ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಮಹಿಳೆಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಇತ್ತೀಚೆಗೆ ಪುಣೆಯಲ್ಲಿ ನಡೆದಿರುವುದು ವರದಿಯಾಗಿದೆ. ಐಐಟಿ ಇಂಜಿನಿಯರ್ ಆಗಿದ್ದ 24ರ ಹರೆಯದ ವೈಷ್ಣವಿ ಓಂಕಾರ್ ಗಿಸ್ರೆ ಆತ್ಮಹತ್ಯೆಗೆ ಶರಣಾದ ಮಹಿಳೆ. ವರದಕ್ಷಿಣೆ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎಂದು…

