ಶನಿವಾರ, 24 ಅಕ್ಟೋಬರ್ 2026

2 ವಾರದ ಬಳಿಕ ಯುವತಿಯಿಂದ ತನಿಖೆಗೆ ಬಿಗ್ ಟ್ವಿಸ್ಟ್

News

ಶಿವಗಂಗೆಯಲ್ಲಿ ಉದ್ಯಮಿ ಪುತ್ರ ನಾಪತ್ತೆ ಪ್ರಕರಣ- 2 ವಾರದ ಬಳಿಕ ಯುವತಿಯಿಂದ ತನಿಖೆಗೆ ಬಿಗ್ ಟ್ವಿಸ್ಟ್

ಬೆಂಗಳೂರಿನ ಉದ್ಯಮಿಯ ಪುತ್ರ ಅದ್ವೈತ್ ಉಪಾಧ್ಯಾಯ ಎರಡು ವಾರಗಳ ಹಿಂದೆ ತಾಲೂಕಿನ ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಟ್ಟದ ಮೇಲಾಸನಕ್ಕೆ ತೆರಳಿದವರ ಸುಳಿವು ಸಿಗದೆ, ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.…