Education
Exam Fee Waiver: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್!
Exam Fee Waiver: ಮಂಡಳಿಯು ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು, ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಗಳನ್ನು ನಡೆಸುವ ಲೆವಿ ವ್ಯಾಪ್ತಿಯಿಂದ NTA (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ)ಗೆ ವಿನಾಯಿತಿ ನೀಡಲು ಶಿಫಾರಸು ನೀಡಿದೆ.

