News
‘ಮಿಸ್ ಯೂನಿವರ್ಸ್ ಇಂಡಿಯಾ-2026’ ಕಿರೀಟ ಗೆದ್ದ ಕೇರಳದ 19ರ ಚೆಲುವೆ!!
ಕೇರಳದ 19 ವರ್ಷದ ಮಾಡೆಲ್ ಹಾಗೂ ಕಾನೂನು ವಿದ್ಯಾರ್ಥಿನಿ ಕಾಜಿಯಾ ಲಿಜ್ ಮೆಜೊ ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸೌಂದರ್ಯ ಕಿರೀಟ ಗೆದ್ದ ಕೇರಳದ ಮೊದಲ ಮಹಿಳೆ…

