ಶನಿವಾರ, 24 ಅಕ್ಟೋಬರ್ 2026

ಹೊಸ ನಿಯಮ

News

ಅ. 1 LPG ಗ್ಯಾಸ್ ಬುಕ್ಕಿಂಗ್ ಗೆ ಹೊಸ ನಿಯಮ

ಎಲ್ಪಿಜಿ ಮರು ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ಇಳಿಸಿದ ಬಳಿಕ ಕೇಂದ್ರ ಸರ್ಕಾರವು ಇದೀಗ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ಅಕ್ಟೋಬರ್ 01 ರಿಂದ ಗ್ಯಾಸ್ ಬುಕ್ಕಿಂಗ್ ಗೆ ಆಧಾರ್ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಒಂದು ವೇಳೆ…

News

‘ಗೃಹಲಕ್ಷ್ಮಿಯರಿ’ಗೆ ಹೊಸ ರೂಲ್ಸ್ – ಇನ್ಮುಂದೆ 2,000 ಪಡೆಯಲು ಕೊಡಬೇಕು ‘ಹೆಬ್ಬೆಟ್ಟು’

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯ ಅತ್ಯಂತ ಪ್ರಮುಖವಾದದ್ದು. ಈ ಯೋಜನೆಯಡಿ ರಾಜ್ಯದ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ಕೊಡಮಾಡಲಾಗುತ್ತದೆ. ಆದರೆ ಇಂದು ಅನೇಕ ಕುಟುಂಬಗಳು ಈ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅಂದರೆ…

Business

 Silver loan: ಚಿನ್ನ ಮಾತ್ರವಲ್ಲ, ಇನ್ಮುಂದೆ ಬೆಳ್ಳಿಯ ಮೇಲು ಪಡೆಯಬಹುದು ಸಾಲ – ಎಷ್ಟು ಬೆಳ್ಳಿಗೆ ಎಷ್ಟು ಹಣ ಸಿಗುತ್ತೆ?

Silver loan: ಏನಾದರೂ ಹಣದ ಎಮರ್ಜೆನ್ಸಿ ಇದ್ದ ಸಂದರ್ಭದಲ್ಲಿ ಮನೆಯಲ್ಲಿರುವ ಚಿನ್ನವನ್ನು ಬ್ಯಾಂಕಿಗೆ ಇಟ್ಟು ಗೋಲ್ಡ್ ಲೋನ್ ಪಡೆಯುತ್ತೇವೆ. ಇದುವರೆಗೂ ಚಿನ್ನವನ್ನು ಮಾತ್ರ ಬ್ಯಾಂಕಿನಲ್ಲಿಟ್ಟು ಹಣ ಪಡೆಯಬಹುದಿತ್ತು. ಆದರೆ ಇದೀಗ ಬೆಳ್ಳಿಯನ್ನು ಕೂಡ ಬ್ಯಾಂಕಿನಲ್ಲಿಟ್ಟು ಬೆಳ್ಳಿ ಸಾಲವನ್ನು ಪಡೆಯಬಹುದು.…

News

KEA ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಹೊಸ ರೂಲ್ಸ್ – ಇನ್ಮುಂದೆ ಹೀಗಿರುತ್ತೆ ಪ್ರಶ್ನೆ ಪತ್ರಿಕೆ!!

KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವಂತಹ  ಇದೀಗ ಹೊಸ ರೂಲ್ಸ್ ಜಾರಿಯಾಗಿದ್ದು ಇನ್ನು ಮುಂದೆ ಒಂದು ಪ್ರಶ್ನೆಗೆ 5 ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. 

Education

Department of Higher education: ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಬಂತು ಹೊಸ ರೂಲ್ಸ್ – ಇಲಾಖೆಯ ನಿರ್ಧಾರಕ್ಕೆ ವಿದ್ಯಾರ್ಥಿಗಳು ಫುಲ್ ಖುಷ್

Department of Higher education: ವಿದ್ಯಾರ್ಥಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆಮಾಡಿಕೊಂಡು ಓದುವಂತೆ ತಾವು ಇಷ್ಟ ಪಟ್ಟ ಕಾಲೇಜು, ವಿಶ್ವವಿದ್ಯಾಲಯಗಳಲ್ಲೇ ಓದಬೇಕು ಅಂದುಕೊಂಡಿರುತ್ತಾರೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅವಸರ ಅವಸರವಾಗಿ ಇನ್ನೋವುದೋ ಶಂಶ್ಥೆಗೆ ಸೇರುತ್ತಾರೆ. ನಂತರದಲ್ಲೂ ತಾವು…

Business

RBI New Rules : ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ ಭರ್ಜರಿ ಗುಡ್ ನ್ಯೂಸ್ – RBI ನಿಂದ ಬಂತು ಹೊಸ ರೂಲ್ಸ್

RBI New Rules:ಸಾಲಗಾರರನ್ನು ಬ್ಯಾಂಕ್ ಗಳ ಸಾಲ(Bank Loan)ವಸೂಲಿ (Loan Recovery)ಕಿರುಕುಳವನ್ನೂ ತಪ್ಪಿಸಲು ಆರ್‌ಬಿಐ(RBI)ಮುಂದಾಗಿದ್ದು, ಬೆಳಗ್ಗೆ 8 ಗಂಟೆಯ ಮೊದಲು ಮತ್ತು ರಾತ್ರಿ 7 ಗಂಟೆಯ ಬಳಿಕ ಸಾಲಗಾರರಿಗೆ ದೂರವಾಣಿ ಕರೆ ಮಾಡುವುದನ್ನು ತಡೆಯಲು ತೀರ್ಮಾನ ಕೈಗೊಂಡಿದೆ(RBI New…

Entertainment

ಹಳೆಯ ಪಿಂಚಣಿಯ ಬಗ್ಗೆ RBI ನಿಂದ ಎಚ್ಚರಿಕೆ ಸಂದೇಶ

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಪಿಂಚಣಿದಾರರಿಗೆ ಮಹತ್ವದ ಮಾಹಿತಿ ಹೊರ ಬಿದ್ದಿದೆ. ಹಳೆ ಪಿಂಚಣಿ ಯೋಜನೆ ವಿರುದ್ಧ RBIನಿಂದ ರಾಜ್ಯಗಳಿಗೆ…