News
ವಿಚಾರಣಾ ಭಯಕ್ಕೆ ಕೀ ನುಂಗಿದ ಫೋಕ್ಸೋ ಆರೋಪಿ – 10 ಕೆಜಿ ಬಾಳೆಹಣ್ಣು ತಿನ್ನಿಸಿ ಹೊರ ತೆಗೆದ ಪೊಲೀಸರು
ಅಪ್ರಾಪ್ತ ಬಾಲಕಿಯ ಮಿಸ್ಸಿಂಗ್ ಕೇಸ್ನಲ್ಲಿ ಬಂಧಿತನಾಗಿದ್ದ ಆರೋಪಿ, ಪೋಕ್ಸೋ ಕೇಸ್ ಭಯಕ್ಕೆ ಪೊಲೀಸ್ ಠಾಣೆಯಲ್ಲೇ ಲಾಕರ್ ಕೀ ನುಗಿದ್ದು ಬಳಿಕ ಪೊಲೀಸರು 10 ಕೆ.ಜಿ ಬಾಳೆಹಣ್ಣನ್ನು ತಿನ್ನಿಸಿ ಹೊರ ತೆಗೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ…
