ಸೋಮವಾರ, 26 ಅಕ್ಟೋಬರ್ 2026
Trending

ಹಗ್ಗ ಕಟ್ಟಲು ಮರೆತ ಸಿಬ್ಬಂದಿ

News

ಬಂಗೀ ಜಂಪ್ ವೇಳೆ ಹಗ್ಗ ಕಟ್ಟಲು ಮರೆತ ಸಿಬ್ಬಂದಿ – 130 ಅಡಿ ಆಳಕ್ಕೆ ಬಿದ್ದು 21 ರ ಯುವತಿ ಸಾವು

ಇತ್ತೀಚಿನ ದಿನಗಳಲ್ಲಿ ಬಲು ಎತ್ತರದಿಂದ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಧುಮುಕುವ ಈ ಸಾಹಸದ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾನಲ್ಲಿ ನೋಡಿರುತ್ತೆವೆ. ಇದನ್ನು ಬಂಗೀ ಜಂಪ್ ಎನ್ನುತ್ತಾರೆ. ಅಂತೆಯೇ ಕೆಲದಿನಗಳ ಹಿಂದೆ ಬ್ರೆಜಿಲ್​ನಲ್ಲಿ ಯುವತಿಯೊಬ್ಬಳ ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತ…