ಸೋಮವಾರ, 26 ಅಕ್ಟೋಬರ್ 2026
Trending

ಸಿಸಿಬಿ ದಾಳಿ

Crime

ಬೆಂಗಳೂರಿನ ಐಪಿಎಸ್‌ ಲೇಔಟ್‌ ವಿಲ್ಲಾದಲ್ಲಿ ರೇವ್‌ ಪಾರ್ಟಿ-ಮೂವರ ಬಂಧನ

ಬೆಂಗಳೂರು: ನಗರದ ಎಚ್‌ಎಸ್‌ಆರ್‌ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್‌ ಲೇಔಟ್‌ನ ಸಿ-9 ಸರ್ವಿಸ್‌ ವಿಲ್ಲಾದಲ್ಲಿ ಭರ್ಜರಿ ರೇವ್‌ ಪಾರ್ಟಿ ನಡೆದಿದ್ದು, ಸಿಸಿಬಿಯ ಮಹಿಳಾ ಘಟಕದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಿಢೀರ್‌ ದಾಳಿ ಮಾಡಿದ್ದಾರೆ. ಪೊಲೀಸರ ರೇಡ್‌…