ಶನಿವಾರ, 24 ಅಕ್ಟೋಬರ್ 2026

ಶೇಷಪ್ಪ ರೈ

ಮಡಿಕೇರಿ

ಹಿಂದೂಗಳು ಜಾಸ್ತಿ ಇರುವ ಜಾಗದಲ್ಲಿ ಬಾಂಬ್ ಹಾಕಬೇಕು: ಹಿಂದೂಗಳು ಸಾಯಲಿ, ನಮ್ಮವರೂ ಕೆಲವರು ಸಾಯೋಣ – ಆಡಿಯೋ ವೈರಲ್ !

ಕೊಡಗಿನಲ್ಲಿ (Kodagu) ಈಗ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ (Bomb) ಹಾಕಬೇಕು ಎಂದು ಮಾತನಾಡಿರುವ ಆಡಿಯೋ ಒಂದು ಮಡಿಕೇರಿ (Madikeri) ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ. ದೇಶದ್ರೋಹಿ ಚಟುವಟಿಕೆಗಳ ಹಿನ್ನೆಲೆ ಸಂಚು ರೂಪಿಸಲಾಗುತ್ತಿದೆ ಎಂದು ಪಿಎಫ್‍ಐ (PFI) ಸಂಘಟನೆಯನ್ನು…