27 ಬಾರಿ ಶಾಲಾ ಪ್ರಿನ್ಸಿಪಾಲ್ ನನ್ನು ಇರಿದು ಕೊಂದ ವಿದ್ಯಾರ್ಥಿಗಳು!!
ತೆಲಂಗಾಣದ ಇತ್ತೀಚೆಗೆ 48 ವರ್ಷದ ಪ್ರಿನ್ಸಿಪಾಲ್ ಹತ್ಯೆ ಮಾಡಿದ ವಿಚಾರ ಭಾರೀ ಸಂಚಲನ ಮೂಡಿಸಿತ್ತು. ಈ ಪ್ರಕರಣವವನ್ನು ಇದೀಗ ಪೋಲೀಸರು ಭೇದಿಸಿದ್ದಾರೆ. ಹಣ ಮತ್ತು ದುಂದು ವೆಚ್ಚಕ್ಕಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು…








