News
ಆರು ರಸಗುಲ್ಲಾ ತಿಂದು ಪಾರ್ಶ್ವವಾಯುಗೊಳಗಾದ ವ್ಯಕ್ತಿ! ವೈದ್ಯರಿಂದ ಅಚ್ಚರಿಯ ಹೇಳಿಕೆ
35 ವರ್ಷದ ವ್ಯಕ್ತಿಯೊಬ್ಬ ಕೇವಲ ಐದರಿಂದ ಆರು ರಸಗುಲ್ಲಾಗಳನ್ನು ತಿಂದ ನಂತರ ಹಠಾತ್ ಪಾರ್ಶ್ವವಾಯುವಿಗೆ ಒಳಗಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸಿಹಿತಿಂಡಿಗಳು ತಾಜಾವಾಗಿರುವುದರಿಂದ ಈ ಸ್ಥಿತಿಯು ನೇರವಾಗಿ ಆಹಾರ ವಿಷದಿಂದ ಉಂಟಾಗಿರುವುದಲ್ಲ. ನರವಿಜ್ಞಾನಿಗಳ ಹೇಳಿಕೆಯ ಪ್ರಕಾರ, ಕಾರ್ಬೋಹೈಡ್ರೇಟ್‌ಗಳು…


