ಶನಿವಾರ, 24 ಅಕ್ಟೋಬರ್ 2026

ಮೊಬೈಲ್‌ನಲ್ಲಿ ಪಹಣಿ ತೆಗಯುವ ರೀತಿ ಅತೀ ಸುಲಭ ವಿಧಾನದಲ್ಲಿ

News

RTC Download :ಮೊಬೈಲ್‌ನಲ್ಲಿ ಪಹಣಿ ತೆಗಯುವ ರೀತಿ ಅತೀ ಸುಲಭ ವಿಧಾನದಲ್ಲಿ, ಇಲ್ಲಿದೆ ಓದಿ!

ಸರ್ವೆ ಡಿಪಾರ್ಟೆಂಟ್ ಕಡೆಯಿಂದ ಬಿಡುಗಡೆ ಮಾಡಿರುವಂತಹ ಉತಾರ ಅಥವಾ ಪಹಣಿ ಉಚಿತವಾಗಿ ತೆಗೆದುಕೊಳ್ಳುವುದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳುವುದು ಒಳ್ಳೆಯದು.ಪಹಣಿಯಲ್ಲಿರುವಂತ ಕೆಲವು ಮುಖ್ಯಾಂಶಗಳು ಹೀಗಿವೆ.ಸರ್ವೇ ಸಂಖ್ಯೆ, ಹಿಸ್ಸಾ, ಮಣ್ಣು, ಯಾವ ಬೆಳೆಯನ್ನು ಬೆಳೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇದರ…