ಶನಿವಾರ, 24 ಅಕ್ಟೋಬರ್ 2026

ಮೊದಲ 3 ಸ್ಪರ್ಧಿಗಳ ಹೆಸರು ರಿವಿಲ್

Entertainment

BBK-12: ಬಿಗ್ ಬಾಸ್-12 ಕ್ಕೆ ಬರೋ ಮೊದಲ 3 ಸ್ಪರ್ಧಿಗಳ ಹೆಸರು ರಿವಿಲ್ ಮಾಡಿದ ಕಲರ್ಸ್ ಕನ್ನಡ!!

  BBK-12: ಕನ್ನಡಿಗರು ಬಹುದಿನಗಳಿಂದ ಕಾದು ಕುಳಿತಿರುವ, ರಿಯಾಲಿಟಿ ಶೋಗಳಿಗೆ ಬಾಸ್ ಎನಿಸಿರುವ ಬಿಗ್ ಬಾಸ್ ಸೀಸನ್ ನಾಳೆಯಿಂದ(ಸೆ. 28) ಆರಂಭವಾಗಲಿ. ಈ ದಿನ ಸಂಜೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿರುವ ಬಿಗ್ ಬಾಸ್ ಸರಿಯಾಗಿ ಮೂರು ತಿಂಗಳ ಕಾಲ…