News
ಇಯರ್ ಎಂಡ್ ಸೇಲ್ ಪ್ರಾರಂಭ | ಫ್ಲಿಪ್ಕಾರ್ಟ್ನಲ್ಲಿ ಈ ಐದು ಸ್ಮಾರ್ಟ್ಫೋನ್ಗಳ ಬೆಲೆಯ ಮೇಲೆ ಭರ್ಜರಿ ರಿಯಾಯಿತಿ
ಜನಪ್ರಿಯ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ಕಾರ್ಟ್ ಇದೀಗ ಇಯರ್ ಎಂಡ್ ಸೇಲ್ ಅನ್ನು ಆರಂಭಿಸಿದ್ದು, ಸ್ಮಾರ್ಟ್ಫೋನ್ಗಳ ಬೆಲೆಯ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದೆ. ಇದಂತು ಗ್ರಾಹಕರಿಗೆ ಉತ್ತಮ ಅವಕಾಶವಾಗಿದ್ದು, ಅತಿ ಕಡಿಮೆ ಬೆಲೆಗೆ ಈ ಐದು ಸ್ಮಾರ್ಟ್ ಫೋನ್ ಗಳನ್ನು…

