ಶನಿವಾರ, 24 ಅಕ್ಟೋಬರ್ 2026

ಮೈಸೂರು ರಾಜ ಮನೆತನ

News

Karnataka Government : ಮೈಸೂರು ರಾಜ ಮನೆತನಕ್ಕೆ ಬರೋಬ್ಬರಿ 3 ಸಾವಿರ ಕೋಟಿ ಪರಿಹಾರ ನೀಡಲು ಮುಂದಾದ ರಾಜ್ಯ ಸರ್ಕಾರ? ಯಾಕಾಗಿ ಗೊತ್ತಾ?

Karnataka Government : ಮೈಸೂರು ರಾಜ ಮನೆತನದೊಂದಿಗೆ ರಾಜ್ಯ ಸರ್ಕಾರ(ಕರ್ನಾಟಕ Government ) ಇತ್ತೀಚಿಗೆ ಕೆಲವೊಂದು ವಿಚಾರಗಳಲ್ಲಿ ವಿರೋಧವನ್ನು ಕಟ್ಟಿಕೊಂಡಿತ್ತು. ಆದರೆ ಈಗ ಅಚ್ಚರಿ ಎಂಬಂತೆ ಮೈಸೂರು ರಾಜ ಮನೆತನಕ್ಕೆ ರಾಜ್ಯ ಸರ್ಕಾರವು ಬರೋಬ್ಬರಿ 3000 ಕೋಟಿ ಪರಿಹಾರವನ್ನು ನೀಡಲು ಮುಂದಾಗಿದೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ.