News
ಜಾಮೀನಿಗಾಗಿ ಸ್ಮಶಾನದಲ್ಲಿ ಜಡ್ಜ್ ಫೋಟೋ ಇಟ್ಟು ಮಾಟ-ಮಂತ್ರ!!
ಜಾಮೀನು ಪಡೆಯುವ ಸಲುವಾಗಿ ಸ್ಮಶಾನದಲ್ಲಿ ನ್ಯಾಯಾಧೀಶರ ಫೋಟೋ ಇಟ್ಟು ವಾಮಾಚಾರ ನಡೆಸಿರುವಂತಹ ಅಘಾತಕಾರಿ ಘಟನೆ ಒಂದು ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜೈಲಿನಲ್ಲಿದ್ದ ತಮ್ಮ ಸಂಬಂಧಿಕನಿಗೆ ಜಾಮೀನು ಸಿಗಲೆಂಬ ಒಂದೇ ಕಾರಣಕ್ಕಾಗಿ, ನಾಲ್ವರು ವ್ಯಕ್ತಿಗಳು ರುದ್ರಭೂಮಿಯಲ್ಲಿ ಛತ್ತೀಸ್‌ಗಢ…


