ಶನಿವಾರ, 24 ಅಕ್ಟೋಬರ್ 2026

ಮಳೆ ಬರೋದು

Interesting

ನಮ್ಮ ಅಜ್ಜ- ಅಜ್ಜಿಯರಿಗೆ ಮಳೆ ಬರೋದು ಮೊದಲೇ ಗೋತ್ತಾಗುತ್ತಿದ್ದುದ್ದು ಹೇಗೆ?

ಇಂದು ಮಳೆ ಬರುವುದನ್ನು ಮೊದಲೇ ತಿಳಿಯುವುದು ಅತ್ಯಂತ ಸುಲಭ. ಹವಾಮಾನ ಇಲಾಖೆ, ಉಪಗ್ರಹಗಳು, ರಾಡಾರ್‌ಗಳು ಮತ್ತು ವೆದರ್ ಆಯಪ್‌ ಗಳಿಂದ ಮಳೆಯ ಬರುವಿಕೆಯನ್ನು ಇದುವರೆಗೂ ಸುಲಭದಲ್ಲಿ ತಿಳಿಯುತ್ತಿದ್ದೆವು. ಆದರೆ ಇಂದು ಇವುಗಳಿದ್ದರೂ ಒಮ್ಮೊಮ್ಮೆ ಮಳೆಯ ನಿಖರ ಮುನ್ಸೂಚನೆ ನೀಡುವುದು…