News
Monalisa: ಬೇರೇನೂ ಬೇಡ, ದಯವಿಟ್ಟು ನನ್ನ ಮಗಳನ್ನು ನನಗೆ ಮರಳಿ ಕೊಡಿಸಿ- ಬೀದಿಯಲ್ಲಿ ಮೋನಾಲಿಸಾ ತಾಯಿ ಆಕ್ರಂದನ!!
Monalisa: ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿ, ಫೇಮಸ್ ಚೆಲುವೆ ಇದೀಗ ದಿಢೀರನೆ ಮದುವೆಯಾಗಿ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಮುಸ್ಲಿಂ…

