ಶನಿವಾರ, 24 ಅಕ್ಟೋಬರ್ 2026

ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡ

News

BCCI: RCB ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಗೆ ಬಿಸಿಸಿಐ ಬಿಗ್ ಶಾಕ್ !!

BCCI: ಆರ್‌ಸಿಬಿ ಆಟಗಾರ್ತಿ ಹಾಗೂ ಕನ್ನಡತಿ ಆಗಿರುವ ಶ್ರೇಯಾಂಕ ಪಾಟೀಲ್ ಗೆ ಭಾರತೀಯ ಕ್ರಿಕೆಟ್ ಮಂಡಳಿ ದೊಡ್ಡ ಶಾಕ್ ನೀಡಿದೆ.ಅದೇನೆಂದರೆ ಬಿಎಸಿಸಿಐ ಶೀಘ್ರದಲ್ಲೇ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲಿದೆ. ಅದರಂತೆಯೇ…