ಕಡಬ: ಪತ್ನಿಗೆ ಹಲ್ಲೆ ಆರೋಪ, ವಿಷ ಸೇವಿಸಿದ ಪತಿ!!
ಕೌಟುಂಬಿಕ ಕಲಹದಲ್ಲಿ ಗಂಡನು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೆಂಡತಿಯು ಕಂಪ್ಲೇಂಟ್ ನೀಡಿದ್ದು, ಬಳಿಕ ವಿಷಯ ತಿಳಿದು ಗಂಡನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೂದ್ಮೂರು ಗ್ರಾಮದಲ್ಲಿ ನಡೆದಿದೆ ಘಟನೆಗೆ ಸಂಬಂಧಿಸಿದಂತೆ…









