ಬುಧವಾರ, 28 ಅಕ್ಟೋಬರ್ 2026
Trending

ಬೆಳ್ಳಗಿದ್ದ ಕಾರಣಕ್ಕೆ ಕೆಲಸದಿಂದ ಯುವತಿ ರಿಜೆಕ್ಟ್‌

News

Woman rejected for fair skin: ನೀವು ಬೆಳ್ಳಗಿದ್ದೀರಾ…ಎಂದು ಹೇಳಿ ಕೆಲಸ ಕೊಡದೆ ವಾಪಾಸ್ ಕಳಿಸಿದ ಕಂಪನಿ!!!

ವಿಚಿತ್ರ ಪ್ರಕರಣ ಒಂದು ವರದಿಯಾಗಿದ್ದು, ಕಂಪನಿಯು ಯುವತಿಯೊಬ್ಬಳು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ರಿಜೆಕ್ಟ್( Woman rejected for fair skin) ಮಾಡಿದ ಘಟನೆ ನಡೆದಿದೆ.