ಶನಿವಾರ, 7 ನವೆಂಬರ್ 2026

ಬಿಜೆಪಿ ಟಾಂಗ್

Education

TWeet War: ‘ಕಲಬುರ್ಗಿಯ ಮಕ್ಕಳನ್ನು ಅವಮಾನಿಸಿ, ಅಪಹಾಸ್ಯ ಮಾಡುತ್ತಿದೆ BJP’ ಎಂದ ಪ್ರಿಯಾಂಕ್ ಖರ್ಗೆ – ‘ಪ್ರಶ್ನಿಸಿದ್ದು ಮಕ್ಕಳನ್ನಲ್ಲ, ನಿಮ್ಮ ಕುಟುಂಬದ ದಶಕಗಳ ಅಸಮರ್ಥ ಆಡಳಿತವನ್ನ’ ಎಂದ BJP

Tweet War: 2026ರ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಅನೇಕ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ, ಉತ್ತಮ ಸಾಧನೆಗೈದು ಸಂಭ್ರಮ ಪಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದಕ್ಷಿಣ ಕನ್ನಡ…