News
ಆ.22 ರಿಂದ ಮಂಗಳೂರಿನಲ್ಲಿ ವಿಶ್ವವಿಖ್ಯಾತ ರ್ಯಾಂಬೋ ಸರ್ಕಸ್ ಪ್ರದರ್ಶನ
ಮಂಗಳೂರು: ವಿಶ್ವವಿಖ್ಯಾತ ರ್ಯಾಂಬೋ ಸರ್ಕಸ್ ಬಹುಜನರ ಅಪೇಕ್ಷೆ ಮೇರೆಗೆ ಮಂಗಳೂರಿನಲ್ಲಿ ನಡೆಯುತ್ತಿದೆ. ಮೊದಲ ಬಾರಿಗೆ ಹವಾನಿಯಂತ್ರಿತ ಸಭಾಂಗಣದಲ್ಲಿ ಈ ಶೋ ನಡೆಯಲಿದೆ. ಮಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಡಾ.ಟಿ.ಎಂ.ಎ.ಪೈ ಕನ್ವೆನ್ಶನ್ ಸಭಾಂಗಣದಲ್ಲಿ ರ್ಯಾಂಬೋ ಸರ್ಕಸ್ ನಡೆಯಲಿದೆ. ಈ ಬಾರಿ ಲೇಸರ್ಮ್ಯಾನ್ ಶೋ…

