ಶನಿವಾರ, 24 ಅಕ್ಟೋಬರ್ 2026

ಪೂರ್ವ ರೈಲ್ವೇ ಉದ್ಯೋಗಾವಕಾಶ

Jobs

Eastern Railway recruitment: ಈಸ್ಟರ್ನ್‌ ರೈಲ್ವೆಯಲ್ಲಿ ಭರ್ಜರಿ ನೇಮಕಾತಿ, 3115 ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ, ಯಾವುದೇ ಪರೀಕ್ಷೆ ಇಲ್ಲದೆ ಕೆಲಸ ಗಿಟ್ಟಿಸಿಕೊಳ್ಳಿ!!!

Eastern Railway recruitment :ಪೂರ್ವ ರೈಲ್ವೆಯ-ರೈಲ್ವೆ ನೇಮಕಾತಿ ಮಂಡಳಿಯು ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.