News
TCS: ಪಕ್ಕದಲ್ಲಿ ಬಂದು ಕೂರ್ತಿದ್ದ ದ್ದ, ಸೀದಾ ಅಲ್ಲಿಗೆ ಕೈ ಹಾಕುತ್ತಿದ್ದ – TCS ಕಂಪನಿಯಲ್ಲಿ ನಡೆದ ಕರಾಳತೆ ತೆರೆದಿಟ್ಟ ಮಹಿಳಾ ಟೆಕ್ಕಿ
TCS: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ದೈತ್ಯ ಟೆಕ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡಿ ಬಲವಂತದ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣ ಬೆಳಕಿಗೆ ಬಂದಿದ್ದು ದೇಶದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ…

