ಭಾನುವಾರ, 25 ಅಕ್ಟೋಬರ್ 2026

ಪಂಜಾಬ್ ಬ್ಯಾಂಕ್

National

ರೈತರೇ ನಿಮಗೊಂದು ಭರ್ಜರಿ ಸಿಹಿ ಸುದ್ದಿ | ಮಿಸ್ಡ್‌ ಕಾಲ್‌ ನೀಡಿ, ನೇರವಾಗಿ ಹಣ ನಿಮ್ಮ ಖಾತೆ ಸೇರುತ್ತೆ!

‘ರೈತ ದೇಶದ ಬೆನ್ನೆಲುಬು’, ಹಾಗಾಗಿ ರೈತರ ಬೆನ್ನೆಲುಬಾಗಿ ಸರ್ಕಾರವು ನಿಂತಿದೆ. ರೈತರ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರವು ಅನೇಕ ಯೋಜನೆಗಳನ್ನು ನಡೆಸುತ್ತಿದೆ, ಅದರ ಅಡಿಯಲ್ಲಿ ಹಣವನ್ನ ನೇರವಾಗಿ ಅವರ ಖಾತೆಗಳಿಗೆ…