News
ಶಾಲಾ-ಕಾಲೇಜುಗಳ ಆವರಣದಲ್ಲಿ ‘ಧರ್ಮಾಧಾರಿತ’ ಸಮಾರಂಭಕ್ಕೆ ಬ್ರೇಕ್ ಹೊಸ ಬಿಲ್ ಮಂಡನೆಗೆ ಸರ್ಕಾರ ಸಿದ್ಧತೆ!!
ಕರ್ನಾಟಕ ಸರ್ಕಾರ ಸರ್ಕಾರಿ ಶಾಲಾ- ಕಾಲೇಜು, ಸರ್ಕಾರಿ ಕಚೇರಿ ಸ್ಥಳಗಳಲ್ಲಿ ಧರ್ಮಾಧಾರಿತ ಸಭೆ ಸಮಾರಂಭಗಳಿಗೆ ಬ್ರೇಕ್ ಹಾಕಲು ಮುಂದಾಗಿದ್ದು, ಮಹತ್ವದ ಬಿಲ್ವೊಂದನ್ನು ಜಾರಿ ಮಾಡಲು ಸಕಲ ಸಿದ್ಧತೆ ನಡೆಸಿದೆ. ಹೌದು, ಕರ್ನಾಟಕದಲ್ಲಿ ಆರ್ಎಸ್ಎಸ್ ಕಾರ್ಯಚಟುವಟಿಕೆ ಸೇರಿದಂತೆ ನೋಂದಾವಣೆ ಇಲ್ಲದ…

