Interesting
Bengaluru : ಇರಾನ್ ಯುದ್ಧ ಎಫೆಕ್ಟ್ – ವಿಮಾನಗಳು ರದ್ದಾಗಿದ್ರೂ ದುಬೈ ನಿಂದ ಬೆಂಗಳೂರಿಗೆ ಬಂದಿಳಿದ ಶಾಸಕ, ಹೇಗೆ ಗೊತ್ತಾ?
Bengaluru : ಇರಾನ್ (Iran) ಮೇಲೆ ಇಸ್ರೇಲ್ (Isrel) ಹಾಗೂ ಅಮೆರಿಕಾ ದಾಳಿ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Khamenei) ಹತ್ಯೆ ಮಾಡಲಾಗಿದೆ. ಇದರ ಬೆನ್ನೆಲ್ಲೇ ವಿಮಾನ ಹಾರಾಟ…

