News
ಬೆಂಗಳೂರಲ್ಲಿ ಅಘಾತಕಾರಿ ಘಟನೆ – ತಡರಾತ್ರಿ ನಟಿ ನಟಿ ದಿವ್ಯಾ ಸುರೇಶ್ ಎದುರು ವ್ಯಕ್ತಿಯ ಅಸಭ್ಯ ವರ್ತನೆ!!
ನಟಿ ದಿವ್ಯಾ ಸುರೇಶ್ ಅವರ ಎದುರಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು,.ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ ಕಾಮುಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಟಿ ದಿವ್ಯಾ ಸುರೇಶ್‌ಗೆ ಭಾನುವಾರ ರಾತ್ರಿ 11:30 ವೇಳೆ ಸಹೋದರಿಯೊಂದಿಗೆ ಕಾರಿನತ್ತ…
